70th Republic Day Celebration at MLA Office

26 January 2019
Chickpet MLA Dr. Uday B. Garudachar today hoisted Tricolor Flag at MLA Office as part of Republic Day Celebrations in the presence of BJP Karyakarthas and Friends.

ಚಿಕ್ಕಪೇಟೆ ಶಾಸಕರ ಕಛೇರಿಯಲ್ಲಿ ಇಂದು ಶಾಸಕರಾದ ಡಾ. ಉದಯ್ ಬಿ. ಗರುಡಾಚಾರ್ ಅವರು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ 70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗು ಶಾಸಕರ ಸ್ನೇಹಿತರು ಉಪಸ್ಥಿತರಿದ್ದರು.