Road Safety Awareness Bike Rally of Lions Club at Bengaluru

26 January 2019
Chickpet MLA Dr. Uday B. Garudachar greeted Road Safety Awareness Bike Rally of Lions Club “SUVIDHA KA SAFAR” & “SADAK SURAKSHA JEEVAN RAKSHA” at his office today.

ಲಯನ್ಸ್ ಕ್ಲಬ್ ಆಯೋಜಿಸಿದ “ಸುವಿದ ಕ ಸಫರ್” ಮತ್ತು “ಸಡಕ್ ಸುರಕ್ಷಾ ಜೀವನ್ ರಕ್ಷಾ” ರಸ್ತೆ ಸುರಕ್ಷತಾ ಬೈಕ್ ಯಾತ್ರೆಯನ್ನು ಶಾಸಕರ ಕಛೇರಿ ಮುಂಭಾಗದಲ್ಲಿ ಶಾಸಕರಾದ ಡಾ. ಉದಯ್ ಬಿ. ಗರುಡಾಚಾರ್ ಅವರು ಸ್ವಾಗತಿಸಿ ಶುಭಹಾರೈಸಿದರು.